PAN 2.0: ಇನ್ಮೇಲೆ ಬರಲಿವೆ ಕ್ಯೂಆರ್ ಕೋಡ್ ಪಾನ್ ಕಾರ್ಡ್ | ಸಂಪೂರ್ಣ ಮಾಹಿತಿ

PAN 2.0

ಭಾರತ ಸರ್ಕಾರ ಹೊಸ ಪಾನ್ 2.0 (PAN 2.0) ಯೋಜನೆ ಮೂಲಕ ಪಾನ್ ಕಾರ್ಡ್ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಲು ಮುಂದಾಗಿದೆ. ಈ ಯೋಜನೆಯು ಪೂರ್ತಿಯಾಗಿ ಪೇಪರ್‌ಲೆಸ್‌ ಆಗಿದ್ದು, ಕ್ಯೂಆರ್‌ ಕೋಡ್ ಮತ್ತು ಡಿಜಿಟಲ್ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತದೆ.