Ration Card: ಮತ್ತೆ ನಿರಾಸೆ ಮೂಡಿಸಿದ ಕರ್ನಾಟಕ ಸರ್ಕಾರ; ಹೊಸ ರೇಷನ್ ಕಾರ್ಡ್ ಸಲ್ಲಿಸಿದವರಿಗೆ ಬಿಗ್ ಶಾಕ್
ನಮಸ್ಕಾರ ಸ್ನೇಹಿತರೆ, ಇಂದಿನ ಈ ಲೇಖನದಲ್ಲಿ ನಾವು ಹೊಸ Ration Card ಯಾವಾಗ ವಿತರಣೆ ಮಾಡುತ್ತೀರಿ ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ . ನೀವು ನಮ್ಮ ವಾಟ್ಸಪ್ ಚಾನೆಲ್ ಅಥವಾ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿಲ್ಲ ಅಂದ್ರೆ ಈ ಕೂಡಲೇ ಜಾಯಿನ್ ಆಗಿ ಹೆಚ್ಚು ಹೆಚ್ಚು ಜನರು ಹೊಸ ಪಡಿತರ ಚೀಟಿ ಪಡೆಯಲು ಬಯಸುತ್ತಾರೆ. ಇದರಿಂದ ಈಗಲೇ ಕೇಳಿರುವ ಜನರು ಯಾವಾಗ ಸಿಗುತ್ತದೆ ಎಂದು ಸರಕಾರವನ್ನು ಕೇಳುತ್ತಿದ್ದಾರೆ. ಬಿಪಿಎಲ್ ಕಾರ್ಡ್ ಮತ್ತು ಎಎವೈ ಕಾರ್ಡ್ … Read more