ಸತ್ಯ ಧಾರಾವಾಹಿ ಹೀರೋಯಿನ್ ಗೌತಮಿ ಜಾದವ್ ಬಿಗ್ ಬಾಸ್ 11 ಗೆ ಎಂಟ್ರಿ!
ನಮಸ್ತೆ ಪ್ರಯಾಣಿಕರೆ! ಬಿಗ್ ಬಾಸ್ ಕನ್ನಡ ಸೀಸನ್ 11 ಬಗ್ಗೆ ಹೊಸ ಮಾಹಿತಿ ನಿಮ್ಮ ಮುಂದೆ ತಂದಿದ್ದೇವೆ. ಸತ್ಯ ಧಾರಾವಾಹಿಯ ಹೀರೋಯಿನ್ ಗೌತಮಿ ಜಾದವ್ ಈ ಬಾರಿಯ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಇದೀಗ ಬಹಿರಂಗವಾಗಿದೆ. ಗೌತಮಿ ಅವರು ತಮ್ಮ ಧಾರಾವಾಹಿ ಪಾತ್ರಗಳಿಂದ ಹೆಸರಾಗಿದ್ದು, ಕಠಿಣ ಮನೋಭಾವದ ನಟಿಯಾಗಿ ಜನಪ್ರಿಯರಾಗಿದ್ದಾರೆ. ಇವರು ಬಿಗ್ ಬಾಸ್ ನಲ್ಲಿ ಯಾವ ರೀತಿಯ ಆಟವಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಬಿಗ್ ಬಾಸ್ ಮನೆಯೊಳಗೆ ಅವರು ನರಕಕ್ಕೆ ಹೋಗ್ತಾರಾ … Read more