IND VS ENG 3RD TEST HIGHLIGHTS: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಶ್ರೇಯಾಂಕದಲ್ಲಿ ಸಾಕಷ್ಟು ಏರಿಕೆ ಕಂಡಿದೆ.
IND VS ENG 3RD TEST HIGHLIGHTS: ಭಾರತವು ಇಂಗ್ಲೆಂಡ್ ವಿರುದ್ಧ ಸಾಕಷ್ಟು ರನ್ ಗಳಿಸುವ ಮೂಲಕ ಅತ್ಯಂತ ದೊಡ್ಡ ಮತ್ತು ವಿಶೇಷ ಪಂದ್ಯವನ್ನು ಗೆದ್ದಿದೆ. ಐದು ಪಂದ್ಯಗಳ ಸರಣಿಯಲ್ಲಿ ಇದು ಅತ್ಯಂತ ಮಹತ್ವದ ಪಂದ್ಯವಾಗಿತ್ತು. ಫೆಬ್ರವರಿ 18ರ ಭಾನುವಾರದಂದು ರಾಜ್‌ಕೋಟ್‌ನಲ್ಲಿ ಈ ಪಂದ್ಯ ನಡೆದಿತ್ತು. IND VS ENG ಹೆಚ್ಚು ರನ್‌ಗಳಿಂದ ಗೆದ್ದಿರುವುದು ಇದೇ ಮೊದಲು. ಇದು ಟೀಂ ಇಂಡಿಯಾ ಆಡಿದ 577 ಟೆಸ್ಟ್ ಪಂದ್ಯಗಳಲ್ಲಿ ಅತಿ ದೊಡ್ಡ ಗೆಲುವಾಗಿದೆ. ಭಾರತ ತಂಡವು 400 ಅಥವಾ … Read more