ರೈತರಿಗೆ ಗುಡ್ ನ್ಯೂಸ್ ! ಪ್ರತಿ ಎಕರೆ ಜಮೀನಿಗೆ ₹25 ಸಾವಿರ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ 2023-2024

loan

ನಮಸ್ಕಾರ ಸ್ನೇಹಿತರೆ, ಇಂದಿನ ಈ ಲೇಖನದಲ್ಲಿ ನಾವು ಪ್ರತಿ ಎಕರೆ ಜಮೀನಿಗೆ ₹25 ಸಾವಿರ ನೀಡುವುದಾಗಿ ಸರ್ಕಾರ ಹೇಳಿದೆ. ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ . ನೀವು ನಮ್ಮ ವಾಟ್ಸಪ್ ಚಾನೆಲ್ ಅಥವಾ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿಲ್ಲ ಅಂದ್ರೆ ಈ ಕೂಡಲೇ ಜಾಯಿನ್ ಆಗಿ ಭಾರೀ ಮಳೆ, ಪ್ರವಾಹ ಮತ್ತು ಬಲವಾದ ಬಿರುಗಾಳಿಗಳು ಸಂಭವಿಸಿ ರೈತರು ಬೆಳೆದ ಬೆಳೆಗಳಿಗೆ ಹಾನಿಯಾದಾಗ, ಸರ್ಕಾರವು ಅವರಿಗೆ ಸಹಾಯ ಮಾಡಲು ಹಣವನ್ನು ನೀಡುತ್ತದೆ. ಇದು ಋತುವಿನಲ್ಲಿ ಒಮ್ಮೆ … Read more