IPL:ಐಪಿಎಲ್ನಲ್ಲಿ 150 ಕೋಟಿಗಿಂತ ಹೆಚ್ಚು ಗಳಿಸಿದ ಆಟಗಾರ ಯಾರು ಎಂದು ನೀವು ಊಹಿಸಬಲ್ಲಿರಾ? ಟಾಪ್ ತ್ರೀ ಆಟಗಾರರು ಇಲ್ಲಿದ್ದಾರೆ ನೋಡಿ
ಪ್ರತಿ ವರ್ಷIPL ಹರಾಜು ಎಂಬ ಕಾರ್ಯಕ್ರಮ ನಡೆಯುತ್ತಿದ್ದು, ಕ್ರಿಕೆಟ್ ಆಟಗಾರರನ್ನು ತಂಡಗಳು ಸಾಕಷ್ಟು ಹಣ ನೀಡಿ ಖರೀದಿಸುತ್ತವೆ. ಕೆಲವು ಆಟಗಾರರನ್ನು ನಿಜವಾಗಿಯೂ ದೊಡ್ಡ ಮೊತ್ತದ ಹಣಕ್ಕೆ ಖರೀದಿಸಲಾಗಿದೆ. ಆದರೆ ಕೆಲವು ಆಟಗಾರರು ಮಾತ್ರ ಐಪಿಎಲ್ನಿಂದ 150 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದ್ದಾರೆ. ಈ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ. ಮೋಜಿನ ಹಾಗೂ ರೋಚಕ ಕ್ರಿಕೆಟ್ ಪಂದ್ಯಾವಳಿಯಾಗಿರುವ ಚುಟುಕು ಸಮರ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಐಪಿಎಲ್ 17ನೇ ಸೀಸನ್ ಮಾರ್ಚ್ 22 ರಂದು ಆರಂಭವಾಗಲಿದ್ದು, ಮೊದಲ ಪಂದ್ಯ … Read more