ವಿದ್ಯಾರ್ಥಿಗಳಿಗೆ 35,000 ರೂಪಾಯಿ (Prize Money) ಪ್ರೋತ್ಸಾಹಧನ! ಈಗ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಿ!

prize money karnataka scholarship

ನಮಸ್ಕಾರ ಸ್ನೇಹಿತರೆ, ಇಂದಿನ ಈ ಲೇಖನದಲ್ಲಿ ನಾವು 2023/24 ನೇ ಸಾಲಿನ ಪ್ರೈಜ್ ಮನಿ(Prize Money)ಸ್ಕಾಲರ್ಶಿಪ್ ಅರ್ಜಿ ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ . ನೀವು ನಮ್ಮ ವಾಟ್ಸಪ್ ಚಾನೆಲ್ ಅಥವಾ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿಲ್ಲ ಅಂದ್ರೆ ಈ ಕೂಡಲೇ ಜಾಯಿನ್ ಆಗಿ ನಿಮ್ಮ ಪ್ರಶಸ್ತಿಯನ್ನು ಪಡೆಯಲು ನೀವು ಯಾವ ಕೋರ್ಸ್‌ಗಳನ್ನು ಪೂರ್ಣಗೊಳಿಸಬೇಕು, ನೀವು ಎಷ್ಟು ಗಳಿಸಬಹುದು, ನಿಮಗೆ ಯಾವ ಅರ್ಹತೆಗಳು ಮತ್ತು ದಾಖಲೆಗಳು ಬೇಕು ಎಂಬುದನ್ನು ಕಂಡುಹಿಡಿಯಲು ಕೊನೆಯವರೆಗೂ ಓದಿ. ಪ್ರೋತ್ಸಾಹ … Read more